ಬೆಂಗಳೂರು, ಆ.14(DaijiworldNews/AK):ಸ್ಥಳೀಯ ಸಂಸ್ಥೆಗಳ (ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ದಿನಾಂಕ ಘೋಷಣೆಯಾಗಲಿದ್ದು, ಈ ಚುನಾವಣೆ ಪ್ರಕ್ರಿಯೆಗೆ ಬಿಜೆಪಿ ಪ್ರಮುಖ ನಾಯಕರನ್ನು ಸಂ ಘಟನಾತ್ಮಕ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಿಸಿದೆ.
ಪಿ.ರಾಜೀವ್ : ಹಾವೇ ರಿ,ಹುಬ್ಬಳ್ಳಿ ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ
ಡಾ.ಶೈಲೇಂದ್ರ ಬೆಲ್ದಾಳೆ: ಬೀದರ್, ಕಲಬುರಗಿ ನಗರ ಮತ್ತು ಗ್ರಾಮಾಂತರ, ಯಾದಗಿರಿ
ಅಶ್ವತ್ಥನಾರಾಯಣ : ಮೈಸೂರು, ಚಾಮರಾಜನಗರ,ಹಾಸನ.
ಗಣೇಶ್ ಕಾರ್ಣಿಕ್: ಕೊಡಗು, ದಕ್ಷಿಣಕನ್ನಡ, ಉಡುಪಿ.
ಎನ್.ರವಿಕುಮಾರ್:ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ , ತುಮಕೂರು, ಮಧುಗಿರಿ
ಮಹೇಶ್ ಟೆಂಗಿನಕಾಯಿ: ಬೆಳಗಾವಿ, ಚಿಕ್ಕೋ ಡಿ, ಬಾಗಲಕೋ ಟೆ, ವಿಜಯಪುರ.
ಎಸ್.ಎನ್. ಚನ್ನಬಸಪ್ಪ: ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ