ಬೆಂಗಳೂರು, ಜ 25 (DaijiworldNews/PC): ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ನೀಡುವ ವಿಶಿಷ್ಟ ಸೇವಾ ಪದಕ ಗೌರವಕ್ಕೆ ರಾಜ್ಯದ 21 ಅಧಿಕಾರಿಗಳು ಆಯ್ಕೆಯಾಗಿದ್ದಾರೆ.
ವಿಶಿಷ್ಟ ಸೇವಾ ಪದಕ ಗೌರವಕ್ಕೆ ಆಯ್ಕೆಯಾದ ರಾಜ್ಯದ 21 ಅಧಿಕಾರಿಗಳು
ಪ್ರವೀಣ್ ಮಧುಕರ್ ಪವಾರ್, ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್, ಕರ್ನಾಟಕ.
ರಮಣ್ ಗುಪ್ತಾ, ಪೊಲೀಸ್ ಮಹಾನಿರ್ದೇಶಕರು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತರು, ಕರ್ನಾಟಕ.
ಅನಿಲ್ ಕುಮಾರ್ ಎಸ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ.
ಶಿವಗಂಗೆ ಪುಟ್ಟಗಂಗಪ್ಪ ಧರಣೀಶ. ಕರ್ನಾಟಕ ಪೊಲೀಸ್ ಆಯುಕ್ತರು. ಸಹಾಯಕ
ರಘು ಕುಮಾರ್ ವೆಂಕಟೇಸುಲು, ಸಹಾಯಕ ನಿರ್ದೇಶಕ / ಉಪ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ
ನಾರಾಯಣಸ್ವಾಮಿ ವೆಂಕಟಶಾಮಪ್ಪ, ಪೊಲೀಸ್ ಆಯುಕ್ತರು, ಕರ್ನಾಟಕ. ಸಹಾಯಕ
ಶ್ರೀನಿವಾಸರಾಜ್ ಬೇಟೋಳಿ ಸಣ್ಣಯ್ಯ, ಉಪ ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ.
ಮಾಸ್ತೇನಹಳ್ಳಿ ರಾಮಪ್ಪ ಹರೀಶ್, ಪೊಲೀಸ್ ಇನ್ಸ್ಪೆಕ್ಟರ್, ಕರ್ನಾಟಕ.
ಸಣ್ಣರಂಗಪ್ಪ ವೀರೇಂದ್ರಪ್ರಸಾದ್, ಪೊಲೀಸ್ ಇನ್ಸ್ಪೆಕ್ಟರ್,ಕರ್ನಾಟಕ.
ದಾದಾಪೀರ್ ಹೊನ್ನೂರ್ ಸಾಬ್, ಸಹಾಯಕ ಮೀಸಲು ಪೊಲೀಸ್ ಸಬ್ ಇನ್ಸ್ಪೆಕ್ಟರ್, ಕರ್ನಾಟಕ.
ಸುರೇಶ್ ರಾಮಪ್ಪ ಪುಡಕಲಕಟ್ಟಿ. ಸಹಾಯಕ ಸಬ್ ಇನ್ಸ್ಪೆಕ್ಟರ್ (ವೈರ್ಲೆಸ್), ಕರ್ನಾಟಕ.
ಇನ್ನಿತರರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳ ಯಾವುದೇ ಶ್ರೇಣಿಗಳ ಹುದ್ದೆ ಹೊಂದಿರುವವರ ಉನ್ನತ ರೀತಿಯ ವಿಶಿಷ್ಟ ಸೇವೆಯನ್ನು ಗುರುತಿಸಿ ಈ ಪದಕವನ್ನು ನೀಡಲಾಗುತ್ತಿದ್ದು ಈ ಪ್ರಶಸ್ತಿಯನ್ನು ಗಣರಾಜ್ಯೋತ್ಸವದ ಸಂದರ್ಭದಲ್ಲಿ ರಾಷ್ಟ್ರಪತಿಗಳು ನೀಡುತ್ತಾರೆ.