ಹೈದರಾಬಾದ್, ಅ 15 (DaijiworldNews/HR): ಭಾರತದಲ್ಲಿ ವಾಸಿಸಲು ಬಯಸುವವರು ಭಾರತ್ ಮಾತಾ ಕಿ ಜೈ ಎಂದು ಹೇಳಬೇಕು ಎಂಬುದಾಗಿ ಕೇಂದ್ರ ಸಚಿವ ಕೈಲಾಶ್ ಚೌಧರಿ ಹೇಳಿದ್ದಾರೆ.
ಈ ಕುರಿತು ಮಾತನಾಡದ ಅವರು, ಭಾರತದಲ್ಲಿ ಇದ್ದುಕೊಂಡು ಯಾರು ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುವುದಿಲ್ಲವೋ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದಿದ್ದಾರೆ.
ಇನ್ನು ಭಾರತ್ ಮೇ ರೆಹನಾ ಹೈ, ಥೋ ‘ಭಾರತ್ ಮಾತಾ ಕಿ ಜೈ’ ಬೋಲ್ನಾ ಹೋಗಾ (ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ನೀವು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು), ಎಂದು ಹೇಳಿದ್ದಾರೆ.