ನ 15 (DaijiworldNews/HR): ಬೆಳಗಿನ ಜಾವ ವಾಕಿಂಗ್ ಹೋದಾಗ 19 ವರ್ಷದ ಯುವತಿಯೊಬ್ಬಳು 70 ವರ್ಷದ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದ್ದು, ಅವರಿಬ್ಬ ನಡುವೆ ಪ್ರೇಮಾಂಕುರವಾಗಿ ಮದುವೆಯಾಗಿರುವ ಘಟನೆ ನಡೆದಿದೆ.
ಲಿಯಾಖತ್(70) ಮತ್ತು ಯುವತಿ ಶಮೈಲಾ(19) ಲಾಹೋರ್ನಲ್ಲಿ ವಾಸಿಸುತ್ತಿದ್ದು, ಇದೀಗ ಇವರಿಬ್ಬರ ಪೊಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ನಮ್ಮ ಪ್ರೀತಿಗೆ ಕುಟುಂಬಸ್ಥರು ನೀವು ಜನ ರೆಡಿ ಆಗಿದ್ದರೆ ನಾವೇನು ಮಾಡಲು ಸಾಧ್ಯ ಎಂದರು. ಹಾಗಾಗಿ ವಿವಾಗವಾಗಿ ಸಂತೋಷದಿಂದ ಇದ್ದೇವೆ ಎಂದು ದಂಪತಿಗಳು ತಿಳಿಸಿದ್ದಾರೆ.