ಕೇರಳ, ಸೆ 25 (DaijiworldNews/HR): ಕೇರಳದ ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಆರ್ಯಾದನ್ ಮುಹಮ್ಮದ್ (87) ಅವರು ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ಮಲಪ್ಪುರಂನ ನಿಲಂಬೂರ್ ಕ್ಷೇತ್ರದಿಂದ ಎಂಟು ಬಾರಿ ರಾಜ್ಯ ವಿಧಾನಸಭೆಗೆ ಆರ್ಯಾದನ್ ಮುಹಮ್ಮದ್ ಅವರು ನಾಲ್ಕು ಅವಧಿಗೆ ಸಚಿವರಾಗಿ ಸೇವೆ
ಇನ್ನು 2011 ರಿಂದ 2016 ರವರೆಗಿನ ಕಾಂಗ್ರೆಸ್ ಆಡಳಿತದಲ್ಲಿ ಆರ್ಯಾದನ್ ಮುಹಮ್ಮದ್ ಅವರು ಉಮ್ಮನ್ ಚಾಂಡಿ ಸರ್ಕಾರದಲ್ಲಿ ವಿದ್ಯುತ್ ಸಚಿವರಾಗಿದ್ದರು.