ಸೆ 05 (DaijiworldNews/HR): ವೃದ್ದರೊಬ್ಬರು ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ಹತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಾವು ರಸ್ತೆಯಲ್ಲಿ ಆಟೋ, ಬಸ್ಗಳಿಗೆ ಕೈ ಚಾಚಿ ನಿಲ್ಲಿಸಿ ಹತ್ತಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ವೃದ್ದ ಚಲಿಸುತ್ತಿರುವ ರೈಲನ್ನು ನಿಲ್ಲಿಸಿ ಹತ್ತಿದ್ದಾರೆ.
ಇನ್ನು ವೃದ್ಧ ಚಲಿಸುತ್ತಿದ್ದ ಎಕ್ಸ್ಪ್ರೆಸ್ ರೈಲನ್ನು ನಿಲ್ಲಿಸಿ ಅದಕ್ಕೆ ಹತ್ತಿದ್ದು, ಇದೀಗ ಈ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗುತ್ತಿದೆ.