ನವದೆಹಲಿ, ಅ 26(DaijiworldNews/MS): ಭಾರತ ಹಾಗೂ ಸುಪ್ರೀಂ ಕೋರ್ಟ್ಇತಿಹಾಸದಲ್ಲಿಯೇ ಇದೇ ಪ್ರಥಮ ಬಾರಿಗೆ ಸುಪ್ರೀಂ ಕೋರ್ಟ್ ಕಲಾಪಗಳು ನೇರ ಪ್ರಸಾರ ಮಾಡಲಾಗುತ್ತಿದೆ.
ರಾಜಕೀಯ ಪಕ್ಷಗಳ ಉಚಿತ ಭರವಸೆ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಅವರನ್ನೊಳಗೊಂಡ ನ್ಯಾಯಪೀಠ ನೇರ ಪ್ರಸಾರವನ್ನು ವೀಕ್ಷಿಸಬಹುದು
ಸಿಜೆಐ ನೇತೃತ್ವದ ಪೀಠದ ಕಲಾಪದ ಲೈವ್ ಸ್ಟ್ರೀಮಿಂಗ್ಗೆ ಚಾಲನೆ ನೀಡಿದ್ದು ಬೆಳಗ್ಗೆ 10:30ರ ನಂತರ ಕಲಾಪ ಆರಂಭ ವಾಗಿದೆ. ಸಾರ್ವಜನಿಕರು ಕಲಾಪದ ಲೈವ್ ಸ್ಟ್ರೀಮಿಂಗ್ ಅನ್ನು ಈ https://webcast.gov.in/events/MTc5Mg--/session/NDIyMw-- ಲಿಂಕ್ನಲ್ಲಿ ನೋಡಬಹುದು.