ಕೇರಳ, ಆ 06 (DaijiworldNews/HR): ಇಡುಕ್ಕಿ ಜಿಲ್ಲೆಯ ಮುನ್ನಾರ್ನ ಕುಂಡಲಾ ಎಸ್ಟೇಟ್ನಲ್ಲಿ ಶುಕ್ರವಾರ ರಾತ್ರಿ ಭೂಕುಸಿತ ಸಂಭವಿಸಿರುವ ಘಟನೆ ನಡೆದಿದೆ.
ಭೂಕುಸಿತದಿಂದಾಗಿ ಅವಶೇಷಗಳ ಅಡಿಯಲ್ಲಿ ಸಿಲುಕಿ ಒಂದು ದೇವಾಲಯ ಮತ್ತು ಎರಡು ಅಂಗಡಿಗಳು ಹಾನಿಗೊಳಗಾಗಿವೆ.
ಇನ್ನು ಯಾವುದೇ ಸಾವುನೋವುಗಳು ವರದಿಯಾಗಿಲ್ಲ.