ಬೆಂಗಳೂರು, ಫೆ 04 (DaijiworldNews/HR): ಥಿಯೇಟರ್ಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಸಿನಿಮಾ ಮಂದಿರಕ್ಕೆ ಬರೋರಿಗೆ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರುವುದು ಅವಶ್ಯಕಾಗಿದದು, ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯ, ಥಿಯೇಟರ್ ಒಳಗೆ ತಿಂಡಿ, ತಿನಿಸುಗಳಿಗೆ ನಿರ್ಬಂಧ ವಿಧಿಸಲಾಗಿದೆ.
ಇನ್ನು ಜಿಮ್, ಈಜುಕೋಳಕ್ಕೂ ಕೂಡ 100% ಜನತೆಗೆ ಅವಕಾಶವನ್ನು ನೀಡಲಾಗಿದದು, ನಾಳೆಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.