ಕೇರಳ, ಜು.13 (DaijiworldNews/HR): ಮೇ ತಿಂಗಳಲ್ಲಿ ನಡೆದ ಕೇರಳ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಜಲೈ 14ರಂದು ಪ್ರಕಟಗೊಳ್ಳಲಿದೆ.
ಸಾಂಧರ್ಭಿಕ ಚಿತ್ರ
ಅಪರಾಹ್ನ 2 ಗಂಟೆಗೆ ತಿರುವನಂತಪುರದಲ್ಲಿ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ.
ರಾಜ್ಯದಲ್ಲಿ4.12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಕೊರೊನಾ ಹಿನ್ನಲೆಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ಮೇ ತಿಂಗಳಲ್ಲಿ ನಡೆದಿತ್ತು.