National
ಮೋದಿ ಸಚಿವ ಸಂಪುಟ: ಯಾವ ಸಚಿವರಿಗೆ ಯಾವ ಖಾತೆ, ಇಲ್ಲಿದೆ ವಿವರ
- Thu, Jul 08 2021 11:00:38 AM
-
ನವದೆಹಲಿ, ಜು 08 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಸಂಪುಟ ಪುನರ್ ರಚನೆಯಾಗಿದ್ದು, 43 ಮಂದಿ ನೂತನ ಸಚಿವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.
ನೂತನ ಸಚಿವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಮೋದಿ ಸಂಪುಟಕ್ಕೆ ಕರ್ನಾಟಕದಿಂದ ನಾಲ್ವರು ಸೇರ್ಪಡೆಗೊಂಡಿದ್ದು, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ, ಚಿತ್ರದುರ್ಗ ಕ್ಷೇತ್ರದ ಸಂಸದ ಎ. ನಾರಾಯಣ ಸ್ವಾಮಿ, ಬೀದರ್ ಸಂಸದ ಭಗವಂತ ಖೂಬಾ ಹಾಗೂ ರಾಜೀವ್ ಚಂದ್ರಶೇಖರ್ ಮೊದಲ ಬಾರಿಗೆ ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಯಾವ ಸಚಿವರಿಗೆ ಯಾವ ಖಾತೆ:
1. ಅಮಿತ್ ಶಾ - ಸಹಕಾರ ಖಾತೆ (ನೂತನ ಖಾತೆ)
2. ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ
3. ಜ್ಯೋತಿರಾದಿತ್ಯ ಸಿಂಧಿಯಾ -ನಾಗರಿಕ ವಿಮಾನಯಾನ ಖಾತೆ
4. ಅಶ್ವಿನಿ ವೈಷ್ಣವ್ - ರೈಲ್ವೆ ಸಚಿವ
5. ಪಿಯೂಷ್ ಗೊಯೆಲ್ - ಜವಳಿ ವಾಣಿಜ್ಯ ವ್ಯವಹಾರ
6. ಧರ್ಮೇಂದ್ರ ಪ್ರಧಾನ್ - ಶಿಕ್ಷಣ ಸಚಿವ, ಕೌಶಲ್ಯಾಭಿವೃದ್ಧಿ ಹೆಚ್ಚುವರಿ ಖಾತೆ.
7. ಮನ್ಸುಖ್ ಮಾಂಡವಿಯಾ - ಆರೋಗ್ಯ ಸಚಿವಮೋದಿ 2.0 ಸಚಿವ ಸಂಪುಟ ಸಚಿವರು
1. ನರೇಂದ್ರ ಮೋದಿ - ಪ್ರಧಾನ ಮಂತ್ರಿ, ಅಣುಶಕ್ತಿ ಇಲಾಖೆ, ಬಾಹ್ಯಾಕಾಶ, ಪ್ರಮುಖ ಯೋಜನಾ, ಸಾರ್ವಜನಿಕ ಕುಂದು ಕೊರತೆ ಮತ್ತು ಹಂಚಿಕೆಯಾಗದೆ ಉಳಿದ ಎಲ್ಲಾ ಖಾತೆಗಳು,ಸಂಪುಟ ದರ್ಜೆ ಸಚಿವರು
2.ರಾಜನಾಥ್ ಸಿಂಗ್- ರಕ್ಷಣಾ ಖಾತೆ
3. ಅಮಿತ್ ಶಾ - ಗೃಹ, ಸಹಕಾರ
4. ಅರ್ಜುನ್ ಮುಂಡಾ - ಬುಡಕಟ್ಟು ವ್ಯವಹಾರ
5. ನಿರ್ಮಲಾ ಸೀತಾರಾಮನ್ - ವಿತ್ತ ಹಾಗೂ ಕಾರ್ಪೊರೇಟ್ ವ್ಯವಹಾರ
6. ಸ್ಮೃತಿ ಜುಬಿನ್ ಇರಾನಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
7. ಡಾ. ಸುಬ್ರಮಣ್ಯಂ ಜೈಶಂಕರ್ - ವಿದೇಶಾಂಗ ವ್ಯವಹಾರ
8. ನಿತಿನ್ ಗಡ್ಕರಿ -ರಸ್ತೆ ಸಾರಿಗೆ ಹಾಗೂ ಹೆದ್ದಾರಿ
9. ನರೇಂದ್ರ ಸಿಂಗ್ ತೋಮರ್ - ಕೃಷಿ ಹಾಗೂ ರೈತ ಕಲ್ಯಾಣ
10. ಪಿಯೂಷ್ ಗೊಯೆಲ್ - ವಾಣಿಜ್ಯ ಹಾಗೂ ಕೈಗಾರಿಕೆ, ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ಪೂರೈಕೆ, ಜವಳಿ
11. ಸರ್ಬಾನಂದ್ ಸೊನೊವಾಲ್ - ಬಂದರು, ಶಿಪ್ಪಿಂಗ್, ಜಲಯಾನ, ಆಯುಷ್
12. ಪ್ರಹ್ಲಾದ್ ಜೋಶಿ - ಸಂಸದೀಯ ವ್ಯವಹಾರ, ಕಲ್ಲಿದ್ದಲ್ಲು ಹಾಗೂ ಗಣಿಗಾರಿಕೆ
13. ನಾರಾಯಣ್ ರಾಣೆ - ಮೈಕ್ರೋ, ಸಣ್ಣ ಹಾಗೂ ಮಧ್ಯಮ ಉದ್ದಿಮೆ
14. ಧರ್ಮೇಂದ್ರ ಪ್ರಧಾನ್ - ಶಿಕ್ಷಣಾ, ಕೌಶಲ್ಯ ಅಭಿವೃದ್ಧಿ, ಉದ್ಯಮ
15. ಮುಖ್ತಾರ್ ಅಬ್ಬಾಸ್ ನಖ್ವಿ - ಅಲ್ಪಸಂಖ್ಯಾತ ವ್ಯವಹಾರ
16. ಜ್ಯೋತಿರಾದಿತ್ಯ ಸಿಂಧಿಯಾ - ನಾಗರಿಕ ವಿಮಾನಯಾನ
17. ಗಿರಿರಾಜ್ ಸಿಂಗ್ - ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್
18. ವೀರೇಂದ್ರ ಕುಮಾರ್ - ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
19. ಗಜೇಂದ್ರ ಸಿಂಗ್ ಶೇಖಾವತ್ - ಜಲಶಕ್ತಿ
20. ಅಶ್ವಿನಿ ವೈಷ್ಣವ್ - ರೈಲ್ವೆ, ಸಂವಹನ ಹಾಗೂ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ
21. ಪಶು ಪತಿ ಕುಮಾರ್ ಪರಸ್ - ಆಹಾರ ಸಂಸ್ಕರಣ ಉದ್ದಿಮೆ
22. ರಾಜ್ ಕುಮಾರ್ ಸಿಂಗ್ - ಇಂಧನ ಹಾಗೂ ಹೊಸ ಪುನರ್ಬಳಕೆ ಶಕ್ತಿ
23. ಕಿರಣ್ ರಿಜಿಜು - ಕಾನೂನು ಮತ್ತು ನ್ಯಾಯ
24. ರಾಮಚಂದ್ರ ಪ್ರಸಾದ್ ಸಿಂಗ್ - ಉಕ್ಕು
25. ಹರ್ದೀಪ್ ಸಿಂಗ್ ಪುರಿ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ವಸತಿ ಮತ್ತು ನಗರ ವ್ಯವಹಾರ
26. ಡಾ ಮಹೇಂದ್ರ ನಾಥ್ ಪಾಂಡೆ - ಭಾರಿ ಕೈಗಾರಿಕೆ
27. ಭೂಪೇಂದ್ರ ಬಘೇಲ್ - ಪರಿಸರ, ಅರಣ್ಯ, ತಾಪಮಾನ ಬದಲಾವಣೆ, ಕಾರ್ಮಿಕ ಖಾತೆ
28. ಮನ್ಸುಖ್ ಮಾಂಡವೀಯ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ
29. ಅನುರಾಗ್ ಸಿಂಗ್ ಠಾಕೂರ್ - ವಾರ್ತಾ ಮತ್ತು ಪ್ರಸಾರ ಖಾತೆ ಹಾಗೂ ಯುವಜನ ಮತ್ತು ಕ್ರೀಡೆ
30. ಜಿ ಕಿಶನ್ ರೆಡ್ಡಿ - ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ಈಶಾನ್ಯ ರಾಜ್ಯಗಳ ಅಭಿವೃದ್ಧಿ
31. ಪುರುಷೋತ್ತಮ ರುಪಾಲ - ಮೀನುಗಾರಿಕೆ, ಪಶು ಸಂಗೋಪನೆ ಹಾಗೂ ಹೈನುಗಾರಿಕೆರಾಜ್ಯ ಸಚಿವರು
1. ಶ್ರೀಪಾದ ನಾಯ್ಕ್ - ಬಂದರು, ಶಿಪ್ಪಿಂಗ್, ಜಲಯಾನ, ಪ್ರವಾಸೋದ್ಯಮ
2. ಅಶ್ವಿನಿ ಕುಮಾರ್ ಚೌಬೆ - ಗ್ರಾಹಕ ವ್ಯವಹಾರ, ಆಹಾರ, ಪಡಿತರ ವಿತರಣೆ, ಪರಿಸರ, ಅರಣ್ಯ
3. ಪ್ರಹ್ಲಾದ್ ಸಿಂಗ್ ಪಟೇಲ್ - ಜಲಶಕ್ತಿ, ಆಹಾರ ಸಂಸ್ಕರಣ ಉದ್ದಿಮೆ
4. ಜನರಲ್ (ನಿವೃತ್ತಿ) ವಿ.ಕೆ ಸಿಂಗ್ - ರಸ್ತೆ ಸಾರಿಗೆ, ಹೆದ್ದಾರಿ, ನಾಗರಿಕ ವಿಮಾನಯಾನ
5. ಅರ್ಜುನ್ ರಾಮ್ ಮೇಘ್ವಾಲ್ - ಸಂಸದೀಯ ವ್ಯವಹಾರ, ಸಂಸ್ಕೃತಿ
6. ಫಗನ್ ಸಿಂಗ್ ಕುಲಾಸ್ತೆ - ಉಕ್ಕು, ಗ್ರಾಮೀಣಾಭಿವೃದ್ಧಿ
7. ರಾಮದಾಸ್ ಅಠಾವುಳೆ - ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
8. ಧನ್ವೆ ರಾವ್ ಸಾಹೇಬ್ ದಾದಾರಾವ್ - ರೈಲ್ವೆ, ಕಲ್ಲಿದ್ದಲು, ಗಣಿಗಾರಿಕೆ
9. ಕೃಷ್ಣನ್ ಪಾಲ್ - ಇಂಧನ, ಭಾರಿ ಕೈಗಾರಿಕೆ
10. ಪಂಕಜ್ ಚೌಧರಿ - ವಿತ್ತ
11. ಡಾ. ಸಂಜೀವ್ ಕುಮಾರ್ ಬಾಲ್ಯಾನ್ - ಮೀನುಗಾರಿಕೆ, ಪಶು ಸಂಗೋಪಣೆ ಹಾಗೂ ಹೈನುಗಾರಿಕೆ
12. ಅನುಪ್ರಿಯ ಸಿಂಗ್ ಪಟೇಲ್ - ವಾಣಿಜ್ಯ ಹಾಗೂ ಕೈಗಾರಿಕೆ
13. ಸಾಧ್ವಿ ನಿರಂಜನ್ ಜ್ಯೋತಿ - ಗ್ರಾಹಕ ವ್ಯವಹಾರ, ಆಹಾರ ಮತ್ತು ಪಡಿತರ ವಿತರಣೆ, ಗ್ರಾಮೀಣಾಭಿವೃದ್ಧಿ
14. ಶೋಭಾ ಕರಂದ್ಲಾಜೆ - ಕೃಷಿ ಮತ್ತು ರೈತ ಕಲ್ಯಾಣ
15. ಎಸ್ ಪಿ ಸಿಂಗ್ ಭಘೇಲ್ - ಕಾನೂನು ಮತ್ತು ನ್ಯಾಯ
16. ಭಾನುಪ್ರತಾಪ್ ಸಿಂಗ್ ವರ್ಮ - ಮೈಕ್ರೋ ಸಣ್ಣ ಹಾಗೂ ಮಧ್ಯಮ ಉದ್ದಿಮೆ
17. ನಿತ್ಯಾನಂದ್ ರಾಯ್ - ಗೃಹ ವ್ಯವಹಾರ
18. ರಾಜೀವ್ ಚಂದ್ರಶೇಖರ್ - ಕೌಶಲ್ಯಾಭಿವೃದ್ಧಿ, ಉದ್ದಿಮೆ, ಎಲೆಕ್ಟ್ರಾನಿಕ್ಸ್ ಹಾಗೂ ಐಟಿ
19. ಮೀನಾಕ್ಷಿ ಲೇಖಿ - ವಿದೇಶಾಂಗ ವ್ಯವಹಾರ, ಸಂಸ್ಕೃತಿ
20. ವಿ ಮುರಳೀಧರನ್ - ವಿದೇಶಾಂಗ ವ್ಯವಹಾರ, ಸಂಸದೀಯ ವ್ಯವಹಾರ
21. ಕೌಶಲ್ ಕಿಶೋರ್ - ವಸತಿ ಹಾಗೂ ನಗರ ವ್ಯವಹಾರ
22. ಸೋಮ್ ಪ್ರಕಾಶ್ - ವಾಣಿಜ್ಯ ಮತ್ತು ಕೈಗಾರಿಕೆ
23. ರೇಣುಕಾ ಸಿಂಗ್ ಸರುತಾ - ಬುಡಕಟ್ಟು ವ್ಯವಹಾರ
24. ಬಿ.ಎಲ್ ವರ್ಮ - ಈಶಾನ್ಯ ರಾಜ್ಯ ಅಭಿವೃದ್ಧಿ, ಸಹಕಾರ
25. ಕೈಲಾಶ್ ಚೌಧರಿ - ಕೃಷಿ ಹಾಗೂ ರೈತ ಕಲ್ಯಾಣ
26. ಅನ್ನಪೂರ್ಣ ದೇವಿ - ಶಿಕ್ಷಣ
27. ಅಜಯ್ ಭಟ್ - ರಕ್ಷಣಾ, ಪ್ರವಾಸೋದ್ಯಮ
28. ದರ್ಶನಾ ವಿಕ್ರಮ್ ಜಾರ್ದೋಶ್ - ಜವಳಿ, ರೈಲ್ವೆ
29. ನಿತೀಶ್ ಪ್ರಾಮಾಣಿಕ್ - ಗೃಹ ವ್ಯವಹಾರ, ಕ್ರೀಡಾ ಮತ್ತು ಯುವಜನ ವ್ಯವಹಾರ
30. ರಾಮೇಶ್ವರ್ ತೇಲಿ - ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಮತ್ತು ಕಾರ್ಮಿಕ
31. ಡಾ. ಭಗವತ್ ಕಿಶನ್ ರಾವ್ ಕರಡ್ - ವಿತ್ತ
32. ದೇವಸಿಂಗ್ ಚೌಹಾಣ್ - ಸಂವಹನ ಖಾತೆ
33. ಡಾ ಸುಭಾಶ್ ಸರ್ಕಾರ್ - ಶಿಕ್ಷಣ
34. ಕಪಿಲ್ ಮೊರೇಶ್ವರ್ ಪಾಟೀಲ್ - ಪಂಚಾಯತ್ ರಾಜ್
35. ಡಾ. ರಾಜ್ ಕುಮಾರ್ ರಂಜನ್ ಸಿಂಗ್ - ವಿದೇಶಾಂಗ ವ್ಯವಹಾರ, ಶಿಕ್ಷಣ
36. ಭಗವಂತ ಖೂಬಾ - ಪುನರ್ಬಳಕೆ ಇಂಧನ, ರಸಗೊಬ್ಬರ, ರಾಸಾಯನಿಕ ಖಾತೆ
37. ಅಜಯ್ ಕುಮಾರ್ - ಗೃಹ ಖಾತೆ ವ್ಯವಹಾರ
38. ಪ್ರತಿಮಾ ಭೌಮಿಕ್ - ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
39. ಡಾ ಮುಂಜಪರ ಮಹೇಂದ್ರಭಾಯಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆಯುಷ್
40. ಜಾನ್ ಬಾರ್ಲ - ಅಲ್ಪಸಂಖ್ಯಾತ ವ್ಯವಹಾರ
41. ಡಾ. ಎಲ್ ಮುರುಗನ್ - ಮೀನುಗಾರಿಕೆ, ಪಶು ಸಂಗೋಪಣೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ
42. ಭಾರತಿ ಪ್ರವೀಣ್ ಪವಾರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ
43. ಬಿಶ್ವೇಶ್ವರ್ ಟುಡು - ಬುಡಕಟ್ಟು ವ್ಯವಹಾರ, ಜಲಶಕ್ತಿ
44. ಶಂತನು ಠಾಕೂರ್ - ಬಂದರು, ಶಿಪ್ಪಿಂಗ್, ಜಲಯಾನ
45. ಎ ನಾರಾಯಣಸ್ವಾಮಿ - ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣರಾಜ್ಯ ಸಚಿವರು ಸ್ವತಂತ್ರ ಖಾತೆ
1.ರಾವ್ ಇಂದ್ರಜಿತ್ ಸಿಂಗ್ - ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ, ಯೋಜನಾ ಖಾತೆ, ಕಾರ್ಪೊರೇಟ್ ವ್ಯವಹಾರ
2. ಡಾ ಜಿತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ, ಪಿಎಂಒ ಕಚೇರಿ, ಸಾರ್ವಜನಿಕ ಕುಂದುಕೊರತೆ, ಅಣುಶಕ್ತಿ, ಬಾಹ್ಯಾಕಾಶ