ನವದೆಹಲಿ, ಜು 07 (DaijiworldNews/MS): ಇಂದು ಸಂಜೆ ನಡೆಯಲಿರುವ ಕೇಂದ್ರ ಸಂಪುಟ ಪುನರ್ ರಚನೆಯಲ್ಲಿ ಹೊಸದಾಗಿ 43 ಹೊಸ ಸದಸ್ಯರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು , ಸಂಪುಟದಲಿ ಸ್ಥಾನ ಪಡೆದುಕೊಂಡವರ ಹೆಸರು ಬಿಡುಗಡೆಯಾಗಿದೆ.
ಇನ್ನು ಹಾಳಿ ಇರುವ ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್, ರಾವು ಸಾಹೇಬ್ ದಾನ್ವೆ ಪಾಟೀಲ್, ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್ ಲಾಲ್ ಕಟಾರಿಯಾ ಸೇರಿದಂತೆ 11 ಮಂದಿಯನ್ನು ಸಂಪುಟದಿಂದ ಕೈಬಿಡಲಾಗಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ 15 ಮಂದಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಉಳಿದವರು ಸ್ವತಂತ್ರ, ರಾಜ್ಯ ಖಾತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. 8 ಸಚಿವರಿಗೆ ರಾಜ್ಯ ಖಾತೆಯಿಂದ ಸಂಪುಟ ದರ್ಜೆಗೆ ಬಡ್ತಿ ನೀಡಲಾಗುವುದು ಎಂಬ ಮಾಹಿತಿ ಹೊರಬಿದ್ದಿದೆ.
ಕಿರಣ್ ರಿಜಿಜು
ಹರ್ದೀಪ್ ಸಿಂಗ್ ಪುರಿ
ನಾರಾಯಣ್ ತಟು ರಾಣೆ
ಸರ್ಬಾನಂದ್ ಸೊನೊವಾಲ್
ವಿರೇಂದ್ರ ಕುಮಾರ್
ಜ್ಯೋತಿರಾಧಿತ್ಯ ಎಂ.ಸಿಂಧಿಯಾ
ರಾಮಚಂದ್ರ ಪ್ರಸಾದ್ ಸಿಂಗ್
ಅಶ್ವಿನಿ ವೈಷ್ಣವ್
ಪಶುಪತಿ ಕುಮಾರ್ ಪರಸ್
ರಾಜ್ ಕುಮಾರ್ ಸಿಂಗ್
ಮನುಷ್ಕ್ ಮಂಡವಿಯಾ
ಭೂಪೇಂದ್ರ ಯಾದವ್
ಪುರುಷೋತ್ತಮ್ ರೂಪಾಲ
ಜಿ. ಕೃಷ್ಣಾ ರೆಡ್ಡಿ
ಅನುರಾಗ್ ಸಿಂಗ್ ಠಾಕೂರ್
ಪಂಕಜ್ ಚೌಧರಿ
ಅನುಪ್ರಿಯ ಸಿಂಗ್ ಪಟೇಲ್
ಸತ್ಯ ಪಾಲ್ ಸಿಂಗ್ ಬಘೇಲ್
ರಾಜೀವ್ ಚಂದ್ರಶೇಖರ್(ರಾಜ್ಯಸಭಾ ಸಂಸದರು)
ಶೋಭಾ ಕರಂದ್ಲಾಜೆ(ಉಡುಪಿ- ಚಿಕ್ಕಮಗಳೂರು ಸಂಸದೆ)
ಭಾನು ಪ್ರತಾಪ್ ಸಿಂಗ್ ವರ್ಮಾ
ದರ್ಶನ್ ವಿಕ್ರಮ್ ಜಾರ್ದೋಷ್
ಮೀನಾಕ್ಷಿ ಲೇಖಿ
ಅನ್ನಪೂರ್ಣ ದೇವಿ
ಎ. ನಾರಾಯಣಸ್ವಾಮಿ (ಚಿತ್ರದುರ್ಗ ಸಂಸದರು)
ಕೌಶಾಲ್ ಕಿಶೋರ್
ಭಗವತ್ ಕಿಶನ್ ರಾವ್ ಕರದ್
ರಾಜ್ ಕುಮಾರ್ ರಂಜನ್ ಸಿಂಗ್
ಭಾರತಿ ಪ್ರವೀಣ್ ಪವಾರ್
ಬಿಶ್ವೇಶ್ವರ್ ತುಡು
ಶಾಂತನು ಥಾಕೂರ್
ಮುಂಜಪರ ಮಹೇಂದ್ರಭಾಯಿ
ಜಾನ್ ಬಾರ್ಲ
ಎಲ್. ಮುರುಗನ್
ನಿಶಿತ್ ಪ್ರಾಮಾಣಿಕ್
ಅಜಯ್ ಭಟ್
ಬಿ.ಎಲ್. ವರ್ಮಾ
ಅಜಯ್ ಕುಮಾರ್
ಚೌಹಾಣ್ ದೇವುಸಿನ್ಹ್
ಭಗವಂತ್ ಖೂಬಾ(ಬೀದರ್ ಸಂಸದರು)
ಕಪಿಲ್ ಮರೆಶ್ವರ್ ಪಾಟೀಲ್
ಪ್ರತಿಮಾ ಭೌಮಿಕ್
ಸುಭಾಷ್ ಸರ್ಕಾರ್