ಬೆಂಗಳೂರು, ಮೇ 23 (DaijiworldNews/SM): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಕೆಯಾಗಿದ್ದು, ರವಿವಾರದಂದು 25979 ಮಂದಿಯಲ್ಲಿ ಪಾಸಿಟಿವ್ ದೃಢಪಟ್ಟಿದೆ. 626 ಮಂದಿ ಇಂದು ಸೋಂಕಿಗೆ ಬಲಿಯಾಗಿದ್ದಾರೆ.
ರಾಜ್ಯದ ರವಿವಾರದ ಕೊರೋನಾ ವರದಿ:
25979-ಪತ್ತೆಯಾದ ಒಟ್ಟು ಪಾಸಿಟಿವ್ ಪ್ರಕರಣಗಳು
626-ರವಿವಾರದಂದು ಸೋಂಕಿಗೆ ಬಲಿಯಾದವರು
ರವಿವಾರದಂದು ಗುಣಮುಖರಾದವರು-35573 ಮಂದಿ
472986-ಪ್ರಸ್ತುತ ಇರುವ ಸಕ್ರೀಯ ಪ್ರಕರಣಗಳು
25282-ಒಟ್ಟು ಸೋಂಕಿಗೆ ಬಲಿಯಾದವರು
2424904-ಒಟ್ಟು ಪತ್ತೆಯಾದ ಪಾಸಿಟಿವ್ ಪ್ರಕರಣಗಳು