ಬೆಂಗಳೂರು, ಮೇ 13 (DaijiworldNews/SM): ರಾಜ್ಯದಲ್ಲಿ ಗುರುವಾರದಂದು ಮತ್ತೆ 35297 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 344 ಮಂದಿ ಗುರುವಾರದಂದು ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಗುರುವಾರದಂದು ಗುಣಮುಖರಾದವರು 34057 ಮಂದಿ
ಪ್ರಸ್ತುತ ರಾಜ್ಯದಲ್ಲಿರುವ ಸಕ್ರೀಯ ಪ್ರಕರಣಗಳು-593078
ರಾಜ್ಯದಲ್ಲಿ ಪತ್ತೆಯಾದ ಒಟ್ಟು ಸೋಂಕಿತರು-2088488 ಮಂದಿ