ಬೆಂಗಳೂರು, ಮಾ.12 (DaijiworldNews/HR): ಕರ್ನಾಟಕ ಪದವಿ ಪೂರ್ವ ಶಿಕ್ಷಣ ಇಲಾಖೆ 2020 -21 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಮೇ 24 ರಿಂದ ಜೂನ್ 16 ರವರೆಗೆ ಪರೀಕ್ಷೆಗಳು ನಡೆಯಲಿವೆ.
ಸಾಂಧರ್ಭಿಕ ಚಿತ್ರ
ಪರೀಕ್ಷಾ ವೇಳಾಪಟ್ಟಿ:
ಮೇ 24: ಇತಿಹಾಸ
ಮೇ 25: ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ಮೇ 26: ಜಿಯಾಗ್ರಫಿ
ಮೇ 27: ಸೈಕಾಲಜಿ, ಬೇಸಿಕ್ ಮ್ಯಾಥ್ಸ್
ಮೇ 28: ಲಾಜಿಕ್
ಮೇ 29: ಕನ್ನಡ
ಮೇ 31: ಅಕೌಂಟೆನ್ಸಿ, ಮ್ಯಾಥಮೆಟಿಕ್ಸ್, ಶಿಕ್ಷಣ
ಜೂನ್ 1: ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಅಂಡ್ ವೆಲ್ನೆಸ್, ಇನ್ಫಾರ್ಮೇಶನ್ ಟೆಕ್ನಾಲಜಿ
ಜೂನ್ 2: ರಾಜ್ಯಶಾಸ್ತ್ರ, ಸಮಾಜಶಾಸ್ತ್ರ
ಜೂನ್ 3: ಬಯಾಲಜಿ
ಜೂನ್ 4: ಅರ್ಥಶಾಸ್ತ್ರ
ಜೂನ್ 5: ಗೃಹವಿಜ್ಞಾನ
ಜೂನ್ 7: ಬಿಸಿನೆಸ್ ಸ್ಟಡೀಸ್, ಭೌತಶಾಸ್ತ್ರ
ಜೂನ್ 8: ಜಿಯಾಲಜಿ
ಜೂನ್ 9: ಮರಾಠಿ, ತಮಿಳು, ತೆಲುಗು, ಮಲಯಾಳಂ, ಅರಬಿಕ್, ಫ್ರೆಂಚ್
ಜೂನ್ 10: ರಸಾಯನಶಾಸ್ತ್ರ ಸಮಾಜಶಾಸ್ತ್ರ
ಜೂನ್ 11: ಸಂಸ್ಕೃತ, ಉರ್ದು
ಜೂನ್ 12: ಸ್ಟಾಟಿಸ್ಟಿಕ್ಸ್
ಜೂನ್ 14: ಐಚ್ಛಿಕ ಕನ್ನಡ
ಜೂನ್ 15: ಹಿಂದಿ
ಜೂನ್ 16: ಇಂಗ್ಲಿಷ್