ಚೆನ್ನೈ, ಮಾ.09 (DaijiworldNews/HR): ತಮಿಳುನಾಡು ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಮಾಡಿದ್ದು, ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಾಯಾಂ ಪಕ್ಷಕ್ಕೆ 154 ಸೀಟು ಹಂಚಿಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಎಂಎನ್ ಎಂ ಪ್ರಧಾನ ಕಾರ್ಯದರ್ಶಿ ಸಿ.ಕೆ. ಕುಮಾರವೇಲ್, ಎಐಎಸ್ಎಂಕೆ ಸಂಸ್ಥಾಪಕ ಶರತ್ ಕುಮಾರ್ ಐಜೆಕೆ ನಾಯಕ ರವಿ ಪಚಮುತ್ತು ಸೀಟು ಹಂಚಿಕೆ ಒಪ್ಪಂದಕ್ಕೆ ಸಹಿಹಾಕಿದ್ದಾರೆ ಎನ್ನಲಾಗಿದೆ.
ಇನ್ನು ಮಕ್ಕಳ್ ನೀಧಿ ಮಾಯಂ ಪಕ್ಷಕ್ಕೆ 154 ಸೀಟು, ಐಜೆಕೆ ಮತ್ತು ಎಐಎಸ್ ಎಂಕೆ ಪಕ್ಷಕ್ಕೆ ತಲಾ 40 ಸೀಟು ಹಂಚಿಕೆ ಮಾಡಲಾಗಿದೆ.