ಕೇರಳ, ಮಾ. 01(DaijiworldNews/HR): ಕೇರಳದಲ್ಲಿ ವಾಹನ ಮುಷ್ಕರ ಹಿನ್ನಲೆಯಲ್ಲಿ ಮಂಗಳವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.
ಸಾಂಧರ್ಭಿಕ ಚಿತ್ರ
ಹತ್ತನೇತರಗತಿ, ಹಯರ್ ಸೆಕೆಂಡರಿ ಮಾದರಿ ಪರೀಕ್ಷೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಎಂ.ಜಿ ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗಳು ಮುಂದೂಡಿದ್ದು, ಪರೀಕ್ಷೆಯನ್ನು ಮಾರ್ಚ್ 8 ರಂದು ನಡೆಸಲು ತೀರ್ಮಾನಿಸಲಾಗಿ.