ನವದೆಹಲಿ, ಮಾ. 01(DaijiworldNews/HR): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಮಾರ್ಚ್ 2021ರಲ್ಲಿನ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಸಾಂಧರ್ಭಿಕ ಚಿತ್ರ
ಆರ್ಬಿಐನ ಬ್ಯಾಂಕ್ ಹಾಲಿಡೇ ಕ್ಯಾಲೆಂಡರ್ 2021 ರ ಪ್ರಕಾರ ಮಾರ್ಚ್ 5, 11, 22, 29 ಮತ್ತು 30 ರಂದು ಬ್ಯಾಂಕುಗಳು ಮುಚ್ಚಿರುತ್ತವೆ.
ಈ ತಿಂಗಳ ಬ್ಯಾಂಕ್ ರಜಾದಿನಗಳ ಪೂರ್ಣ ಪಟ್ಟಿ:
5 ಮಾರ್ಚ್ 2021: ಚಾಪ್ಚರ್ ಕುಟ್ (ಮಿಜೋರಾಂ)
7 ಮಾರ್ಚ್ 2021: ರವಿವಾರ
11 ಮಾರ್ಚ್ 2021: ಮಹಾಶಿವರಾತ್ರಿ
13 ಮಾರ್ಚ್ 2021: ಎರಡನೇ ಶನಿವಾರ
14 ಮಾರ್ಚ್ 2021: ರವಿವಾರ
21 ಮಾರ್ಚ್ 2021: ರವಿವಾರ
22 ಮಾರ್ಚ್ 2021: ಬಿಹಾರ ದಿನ
27 ಮಾರ್ಚ್ 2021: ನಾಲ್ಕನೇ ಶನಿವಾರ
28 ಮಾರ್ಚ್ 2021: ರವಿವಾರ
29 ಮಾರ್ಚ್ 2021: ಧುಲೇತಿ / ಯೋಸಾಂಗ್ ಎರಡನೇ ದಿನ
30 ಮಾರ್ಚ್ 2021: ಹೋಳಿ