ನವದೆಹಲಿ, ಫೆ. 04 (DaijiworldNews/SM): ಮಂಗಳೂರಿನಿಂದ ಕತಾರ್ನ ದೋಹಾಕ್ಕೆ ವಿಮಾನಗಳನ್ನು ಪುನರಾರಂಭಿಸುವುದಾಗಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಿಸಿದೆ.
ವಿಮಾನಗಳು ಫೆಬ್ರವರಿ 18 ಮತ್ತು ಫೆಬ್ರವರಿ 25 ರಂದು ಕಾರ್ಯನಿರ್ವಹಿಸಲಿವೆ ಎಂಬುವುದಾಗಿ ಘೋಷಿಸಿದೆ.
ವಿಮಾನ ಸಂಖ್ಯೆ IX1822 ದೋಹಾದಿಂದ 10:25 ಹೊರಟು ಸಂಜೆ 4:55 ಮಂಗಳೂರು ತಲುಪಲಿದೆ. ಆದೇ ರೀತಿ IX1821 ವಿಮಾನ ಮಂಗಳೂರಿನಿಂದ 7:15ಕ್ಕೆ ಹೊರಡಲಿದ್ದು ರಾತ್ರಿ 9:00 ಗಂಟೆಗೆ ದೋಹಾ ತಲುಪಲಿದೆ ಎಂದು ಏರ್ ಇಂಡಿಯಾ ಘೋಷಿಸಿದೆ.