ಮುಂಬೈ, ಡಿ. 28 (DaijiworldNews/MB) : ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ತಾಯಿ ಕರೀಮಾ ಬೇಗಂ ಅವರು ಚೆನ್ನೈನಲ್ಲಿ ನಿಧನರಾಗಿದ್ದಾರೆ.
ಅವರು ದೀರ್ಘಕಾಲದಿಂದು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ವರದಿ ತಿಳಿಸಿದೆ.
ತಾಯಿಯ ನಿಧನದ ಬಗ್ಗೆ ರೆಹಮಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.
ಕರೀಮಾ ಬೇಗಂ ಅವರು ಹೆಸರಾಂತ ಸಂಗೀತ ನಿರ್ದೇಶಕ ರಾಜಾಗೋಪಾಲ್ ಕುಲಶೇಖರನ್ ಅವರನ್ನು ವಿವಾಹವಾಗಿದ್ದರು.