ಧರ್ಮಸ್ಥಳ, ಮೇ.6(DaijiworldNews/AK): ನೆಲ್ಯಾಡಿಯ ಜಯಪ್ರಕಾಶ್ ಎಂಬವರಿಗೆ ಸೇರಿದ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಹಾಗೂ ಒಂದು ಆಟೋ ರಿಕ್ಷಾ ಪರಸ್ಪರ ಡಿಕ್ಕಿಯಾದ ಘಟನೆ ನೇತ್ರಾವತಿಯ ಬಳಿಯ ಪೂರ್ಜೆಬೈಲಿನಲ್ಲಿ ನಡೆದಿದೆ.
ರಿಕ್ಷಾ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಡಿಕ್ಕಿಯಾದ ಮೂರು ಕಾರುಗಳು ಹಾಗೂ ರಿಕ್ಷಾ ಜಖಂಗೊಂಡಿದೆ.