ಕಾಸರಗೋಡು, ಸ 01 (DaijiworldNews/HR): ಗಣೇಶ ಚತುರ್ಥಿಯ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಸೆ. 19 ರಂದು ಪ್ರಾದೇಶಿಕ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾಶೇಖರ್ ಆದೇಶ ನೀಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಸೆ. 19 ರಂದು ಪ್ರಾದೇಶಿಕ ರಜೆ ಘೋಷಿಸಲಾಗಿದ್ದು, ಈ ಹಿಂದೆ ತೀರ್ಮಾನಿಸಿದ್ದ ಪರೀಕ್ಷೆಗಳಿಗೆ ಬದಲಾವಣೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.