ಕಾಸರಗೋಡು, ಆ 02 (DaijiworldNews/SM): ಮಂಜೇಶ್ವರ ತಾಲೂಕಿನ ಅಂಗಡಿಗಳಿಗೆ ದಾಳಿ ನಡೆಸಿದ ಉಪ ಜಿಲ್ಲಾಧಿಕಾರಿ ಸಿರೋಜ್ ಪಿ. ಜೋನ್ ನೇತೃತ್ವದ ತಂಡವು ತಪಾಸಣೆ ನಡೆಸಿತು.
ದಿನಸಿ, ತರಕಾರಿ, ಹಣ್ಣು ಹಂಪಲು, ಮಾಂಸ ದಂಗಡಿ ಅಲ್ಲದೆ ಮೀನು ಮಾರು ಕಟ್ಟೆ ಮೋದಲಾಡೆದೆ ಗಳಲ್ಲಿ ತಪಾಸಣೆ ನಡೆಸಿತು. ದರ ಪಟ್ಟಿಯನ್ನು ಕಡ್ಡಾಯವಾಗಿ ಪ್ರದರ್ಶಿಸುವಂತೆ ಮಾಂಸ ದಂಗ ಡಿ ಗಳಲ್ಲಿ ಬೆಲೆ ಹಾಗೂ ದಿನಾಂಕ ವನ್ನು ಪ್ರದರ್ಶಿಸ ಬೇಕು ಎಂದು ಆದೇಶ ನೀಡಿದ್ದಾರೆ .
ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ಎ. ಸಾಜದ್, ತಾಲೂಕು ಸಫ್ಲೈ ಅಧಿಕಾರಿ ಕೆ. ಪಿ ಸಜಿ ಮೋನ್, ರೇಶ ನಿಂಗ್ ಇನ್ಸ್ ಫೆಕ್ಟರ್ ಎನ್. ಸುರೇಶ್ ನಾಯ್ಕ್ , ಲೀಗಲ್ ಮೆಟ್ರೋ ಲಜಿ ಸಹಾಯಕ ಇನ್ಸ್ ಪೆಕ್ಟರ್ ರೋಬರ್ಟ್ ಪೆರಾ, ತಾಲೂಕು ಕಚೇರಿ ಸಿಬ್ಬಂದಿ ಗಳಾದ ವಿ . ಬಿ ರಾಜೀವ್, ಪಿ. ಬಿ ಅನ್ವರ್, ನಳಿನಾಕ್ಷ ಮೊದಲಾದವರು ಉಪ ಸ್ಥಿತರಿದ್ದರು.