ಮಂಗಳೂರು, ಮೇ 13(DaijiworldNews/MS): ಕರಾವಳಿಯ ತಡಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿದ್ದು, ಮಂಗಳೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಪುತ್ತೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ಮತ್ತು ಸುಳ್ಯ ಇಲ್ಲಿನ 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರಸ್ತುತ ಮಂಗಳೂರು (ಉಳ್ಳಾಲ) ಕ್ಷೇತ್ರವೊಂದನ್ನು ಹೊರತುಪಡಿಸಿ ಉಳಿದೆಲ್ಲವೂ ಬಿಜೆಪಿಯ ಹಿಡಿತದಲ್ಲಿದೆ.
ಸದ್ಯ ಮತ ಎಣಿಕೆ ನಡೆಯುತ್ತಿದ್ದು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ
ಬೆಳ್ತಂಗಡಿ :
ಬಿಜೆಪಿ - ಹರೀಶ್ ಪೂಂಜಾ - 80070(ಮುನ್ನಡೆ)
ಕಾಂಗ್ರೆಸ್ - ರಕ್ಷಿತ್ ಶಿವರಾಮ್ - 66459
ಮಂಗಳೂರು ದಕ್ಷಿಣ:
ಬಿಜೆಪಿ - ವೇದವ್ಯಾಸ್ ಕಾಮತ್ -73579 (ಮುನ್ನಡೆ)
ಕಾಂಗ್ರೆಸ್ - ಜೆ.ಆರ್ ಲೋಬೋ - 52218
ಪುತ್ತೂರು:
ಕಾಂಗ್ರೆಸ್: ಅಶೋಕ್ ರೈ - 64687
ಪಕ್ಷೇತರ: ಅರುಣ್ ಕುಮಾರ್ ಪುತ್ತಿಲ (ಬಿಜೆಪಿ ಬಂಡಾಯ) - 61336
ಬಿಜೆಪಿ: ಆಶಾ ತಿಮ್ಮಪ್ಪ ಗೌಡ -36526
ಮೂಡುಬಿದಿರೆ:
ಕಾಂಗ್ರೆಸ್: ಮಿಥುನ್ ರೈ -36616
ಬಿಜೆಪಿ: ಉಮನಾಥ್ ಕೋಟ್ಯಾನ್ - 51212
ಮಂಗಳೂರು ಉತ್ತರ:
ಬಿಜೆಪಿ: ಡಾ.ವೈ ಭರತ್ ಶೆಟ್ಟಿ -102231(ಮುನ್ನಡೆ)
ಕಾಂಗ್ರೆಸ್ : ಇನಾಯತ್ ಅಲಿ -69891
ಮಂಗಳೂರು:
ಕಾಂಗ್ರೆಸ್: ಯು.ಟಿ ಖಾದರ್ -82637
ಬಿಜೆಪಿ: ಸತೀಶ್ ಕುಂಪಲ - 59660
ಉಳ್ಳಾಲದಲ್ಲಿ ಕಾಂಗ್ರೆಸ್ ನ ಯುಟಿ ಖಾದರ್ ಗೆ 18,000 ಮತಗಳ ಅಂತರದಿಂದ ಗೆಲುವು, ಬಿಜೆಪಿಯ ಸತೀಶ್ ಕುಂಪಲಗೆ ಸೋಲು
ಸುಳ್ಯ:
ಕಾಂಗ್ರೆಸ್: ಕೃಷ್ಣಪ್ಪ. ಜಿ -31707
ಬಿಜೆಪಿ: ಭಾಗೀರಥಿ ಮುರುಳ್ಯ -45213(ಮುನ್ನಡೆ)
ಬಂಟ್ವಾಳ:
ಕಾಂಗ್ರೆಸ್: ರಮಾನಾಥ್ ರೈ - 80380
ಬಿಜೆಪಿ: ರಾಜೇಶ್ ನಾಯ್ಕ್ -88995(ಮುನ್ನಡೆ)