ಮಂಗಳೂರು, ಮೇ 10 (DaijiworldNews/MS): 2023ರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಸಂಜೆ 5ಗಂಟೆವರೆಗೆ ಕ್ರಮವಾಗಿ 68.93% ಮತ್ತು 73.75%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.
ಬೈಂದೂರು - 71.83%,ಕುಂದಾಪುರ - 75.61%, ಉಡುಪಿ -71.26%, ಕಾಪು - 71.16%,ಕಾರ್ಕಳ - 75.54% ರಷ್ಟು ಮತದಾನವಾಗಿದೆ.
ಬೆಳ್ತಂಗಡಿ 73.64%, ಮಂಗಳೂರು-69.5%, ಮಂಗಳೂರು ಉತ್ತರ-67.23%, ಮಂಗಳೂರು ದಕ್ಷಿಣ 59.31%, ಮೂಡುಬಿದಿರೆ-70.47%, ಬಂಟ್ವಾಳ-74.71% , ಸುಳ್ಯ 62.5% ಪುತ್ತೂರು- 74.96% ರಷ್ಟು ಮತದಾನವಾಗಿದೆ