ಕಾರ್ಕಳ, ಏ 22 (DaijiworldNews/HR): ಪದವಿ ಪೂರ್ವ ಶಿಕ್ಷಣ ಇಲಾಖೆ ನಡೆಸಿದ 2022-23ನೇ ಸಾಲಿನ ದ್ವಿತೀಯ ಪಿ.ಯು.ಫಲಿತಾಂಶದಲ್ಲಿ ಕಾರ್ಕಳ ಜ್ಞಾನ ಸುಧಾ ಪಿ.ಯು.ಕಾಲೇಜಿನ ಸ್ಮಯಾ ಸದಾನಂದ್ ಮಾಬೆನ್ ವಿಜ್ಞಾನ ವಿಭಾಗದಲ್ಲಿ 594 ಅಂಕಗಳಿಸಿ ರಾಜ್ಯಕ್ಕೆ3ನೇ ರ್ಯಾಂಕ್ ಮತ್ತು ವಾಣಿಜ್ಯ ವಿಭಾಗದಲ್ಲಿ ಮಾನ್ಯಜೈನ್ 594 ಅಂಕಗಳಿಸಿ ರಾಜ್ಯಕ್ಕೆ 4ನೇ ರ್ಯಾಂಕ್ಪಡೆದಿದ್ದು, ಜ್ಞಾನಸುಧಾ ಸಂಸ್ಥೆಗಳ16 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ 10ನೇ ರ್ಯಾಂಕಿನ ಒಳಗೆಸ್ಥಾನ ಪಡೆದಿದ್ದಾರೆ.
ಕಾರ್ಕಳ ಜ್ಞಾನಸುಧಾ ಪಿ.ಯು.ಕಾಲೇಜಿನವಿಜ್ಞಾನ ವಿಭಾಗದಲ್ಲಿಸ್ಮಯಾ ಸದಾನಂದ ಮಾಬೆನ್ 99% (594), ಎಂ.ಆರ್.ಯಶಸ್ರೆಡ್ಡಿ 98.50% (591), ಶ್ರೇಯಸ್.ಆರ್.ಗೌಡ 98.50% (591), ಸೃಷ್ಟಿ ಶೆಟ್ಟಿ 98.33% (590), ಹಿತೇಶ್ಅರ್. ನಾಯಕ್ 98.17% (589), ಮಾನ್ಯಶ್ರೀ ಪಿ.98.17% (589), ಸ್ಪಂದನಆರ್. ಶೆಟ್ಟಿ98%(588), ಸುನಿಧಿ ಕಿಣಿ 98% (588)ಆದ್ಯಾದಯಾನಂದ ನಾಯಕ್ 97.84% (587), ಹೃಶಿಕ್ ಎಂ. ಹೆಗ್ಡೆ 97.84% (587) ಮತ್ತುಜೀವನ್ರೆಡ್ಡಿ 97.84% (587), ಹಾಗೂ ವಾಣಿಜ್ಯ ವಿಭಾಗದಲ್ಲಿ ಮಾನ್ಯಜೈನ್ 99% (594), ಸಂಕೇತ್ ವಿ.ಕಾಮತ್98.50% (591), ಶರಣ್ಯಎಸ್.ಹೆಗ್ಡೆ 98.50% (591), ಕೆ.ಆಕಾಶ್ ಪೈ 98% (588) ಅಂಕ ಗಳಿಸಿದ್ದಾರೆ.
ಉಡುಪಿ ಜ್ಞಾನಸುಧಾ ಪಿ.ಯು.ಕಾಲೇಜುತನ್ನ ಪ್ರಥಮ ವರ್ಷದಲ್ಲೇ ಶೇಕಡಾ 100 ಫಲಿತಾಂಶ ಗಳಿಸಿದ್ದು ವಿಜ್ಞಾನ ವಿಭಾಗದಲ್ಲಿ ಪ್ರತೀಕ್ಷಾ ಪೈ 98.16%(589) ಅಂಕ ಗಳಿಸಿ ಉತ್ತಮ ಸಾಧನೆಗೈದಿದ್ದಾರೆ.
ಪರೀಕ್ಷೆ ಬರೆದಒಟ್ಟು 632 ವಿದ್ಯಾರ್ಥಿಗಳಲ್ಲಿ 526 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಗಳಿಸಿದ್ದು, ವಿಷಯವಾರು 251ಉತ್ತರ ಪತ್ರಿಕೆಗೆ 100ಕ್ಕೆ 100 ಅಂಕ ಬಂದಿದೆ.
ಕಾರ್ಕಳ ಜ್ಞಾನಸುಧಾ ಹಾಗೂ ಉಡುಪಿ ಜ್ಞಾನ ಸುಧಾದ ಈ ಎಲ್ಲಾವಿದ್ಯಾರ್ಥಿಗಳ ಸಾಧನೆಗೆಅಜೆಕಾರ್ಎಜ್ಯಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿ, ಶುಭ ಹಾರೈಸಿದ್ದಾರೆ.