ಕಾಸರಗೋಡು, ಏ 11 (DaijiworldNews/HR): ಎಂಡಿಎಂಎ ಮಾದಕ ವಸ್ತು ಸಹಿತ ಮಂಜೇಶ್ವರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಮಂಗಳೂರಿನ ಮುಹಮ್ಮದ್ ಕಬೀರ್ (21) ಬಂಧಿತ ಆರೋಪಿ.
ಇನ್ನು ಮಂಜೇಶ್ವರದಲ್ಲಿ ಮಾದಕ ವಸ್ತು ಸಹಿತ ಈತನನ್ನು ಬಂಧಿಸಲಾಗಿದೆ.