ನವದೆಹಲಿ, ಡಿ. 01 (DaijiworldNews/SM): ಇಂದಿನಿಂದ ನಗರದಲ್ಲಿ ಆಟೋ ರಿಕ್ಷಾ ಪ್ರಯಾಣ ದರ ಹೆಚ್ಚಳವಾಗಿದೆ. ಅದರಂತೆ ಕನಿಷ್ಟ ದರ 35 ರೂ. ಎಂದು ನಿಗಧಿಪಡಿಸಲಾಗಿದೆ. ಮೊದಲ ಒಂದೂವರೆ ಕಿ.ಮೀ. ಪ್ರಯಾಣದ ದರ 35 ರೂ. ನಿಗಧಿಯಾಗಿದ್ದು, ಬಳಿಕ ದರ ಹೆಚ್ಚಳವಾಗಲಿದೆ.
ನಂತರ ಪ್ರತೀ ಕಿ.ಮೀ.ಗೆ ಇಪ್ಪತ್ತು ರೂ. ಹೆಚ್ಚಳ ಮಾಡಿ ದ.ಕ. ಜಿಲ್ಲಾಡಳಿತ ಆದೇಶ ಹೊರಡಿಸಿದೆ.ಈ ನಿಟ್ಟಿನಲ್ಲಿ ಡಿಜಿಟಲ್ ಮೀಟರ್ ನಲ್ಲಿ ದರ ಅಳವಡಿಸುವ ಪ್ರಕ್ರಿಯೆಯನ್ನು ರಿಕ್ಷಾ ಚಾಲಕರು ನಡೆಸಿದ್ದಾರೆ.