ಕಾಸರಗೋಡು, ಜೂ 29 (DaijiworldNews/HR): ಎಂಡಿಎಂಎ ಮಾದಕ ವಸ್ತು ಸಹಿತ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಕೊವ್ವಲ್ ನ ಮುಬಾಶೀರ್ (21) ಬಂಧಿತ ಆರೋಪಿ.
ಈತನಿಂದ 810 ಮಿಲ್ಲಿ ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಕ್ವಾಟರ್ಸ್ ಕೇಂದ್ರೀಕರಿಸಿ ಈತ ಮಾದಕ ವಸ್ತು ವಹಿವಾಟು ನಡೆಸುತ್ತಿದ್ದನು ಎಂದು ವಿಚಾರಣೆಯ ವೇಳೆ ತಿಳಿದು ಬಂದಿದೆ.