ಕಾರ್ಕಳ, ಮೇ 12 (DaijiworldNews/HR): ವಿಪರೀತಕುಡಿತದಚಟ ಹಾಗೂ ಫಿಟ್ಸ್ಕಾಯಿಲೆಯಿಂದ ಬಳಲುತ್ತಿದ್ದ ಅವಿವಾಹಿತ ವ್ಯಕ್ತಿಯೊಬ್ಬರು ಪಿಟ್ಸ್ಖಾಯಿಲೆಯಿಂದ ನರಳಾಡಿ 20 ಅಡಿ ಆಳದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ತಾಲ್ಲೂಕಿನ ಮಾಳ ಗ್ರಾಮ ಮುಳ್ಳೂರು ಕನ್ನಡಿ ಬೆಟ್ಟು ನಿವಾಸಿ ಆನಂದ ಮೃತಪಟ್ಟವರು.
ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ಠಾಣೆಯಲ್ಲಿ ಪ್ರಕರಣದಾಖಲಾಗಿದೆ.