ಮಂಗಳೂರು,ಡಿ 20(MSP): ಹದಿಹರೆಯದವರಲ್ಲಿ ಸಂತಾನೋತ್ಪತ್ತಿಯ ಆರೋಗ್ಯದ ಬಗ್ಗೆ ಜಾಗೃತಿ ಮತ್ತು ಮನೋಭಾವ ಬಗ್ಗೆ ಅಧ್ಯಯನ" ಎಂಬ ಪ್ರಬಂಧಕ್ಕೆ ತುಮಕೂರು ವಿಶ್ವವಿದ್ಯಾನಿಲಯವೂ , ಮಂಗಳೂರು ಸಂತ. ಅಲೋಶಿಯಸ್ ಕಾಲೇಜ್ ನ ಸ್ನಾತಕೋತ್ತರ ಸೋಶಿಯಲ್ ವರ್ಕ್ ವಿಭಾಗದ ಸಹಾಯಕ ಪ್ರಾದ್ಯಾಪಕ ರೋಷನ್ ಮೊಂತೆರೋ ಪಿ ಎಚ್ ಡಿ ಪದವಿ ನೀಡಿದೆ.
ರೋಷನ್ ಮೊಂತೆರೋ ಅವರು ತುಮಕೂರು ವಿಶ್ವವಿದ್ಯಾನಿಲಯದ, ಸ್ನಾತಕೋತ್ತರ ಸೋಶಿಯಲ್ ವರ್ಕ್ ವಿಭಾಗದ ಪ್ರಾಧ್ಯಾಪಕರು ಮತ್ತು ಚೇರ್ಮೆನ್ ಆಗಿರುವ ಪ್ರೋ. ಪರಶುರಾಮ ಕೆ ಜಿ ಮಾರ್ಗದರ್ಶನದಲ್ಲಿ ಅಧ್ಯಯನ ನಡೆಸಿದ್ದರು.