ಕಾಸರಗೋಡು, ಮಾ 07 (DaijiworldNews/HR): ಜಿಲ್ಲೆಯಲ್ಲಿ ಒಂದೂವರೆ ವರ್ಷಗಳ ಬಳಿಕ ಕೊರೊನಾ ಸೋಂಕಿತ ಸಂಖ್ಯೆ ಒಂದಕ್ಕಿಗೆ ಇಳಿಕೆಯಾಗಿದೆ. ಸೋಮವಾರ 8 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 26 ಮಂದಿ ಗುಣ ಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 119 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 519 ಮಂದಿ ನಿಗಾ ದಲ್ಲಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಇದುವರೆಗೆ 1,66,417 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ 1,64,803 ಮಂದಿ ಗುಣ ಮುಖರಾಗಿದ್ದಾರೆ.