ಸುಳ್ಯ, ಮಾ 05 (DaijiworldNNews/HR): ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದಲ್ಲಿ ಸ್ಕೂಲ್ ಬಸ್ ಮತ್ತು ಲಾರಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಕೂಲ್ ಬಸ್ ಚಾಲಕ ಗಾಯಗೊಂಡ ಘಟನೆ ವರದಿಯಾಗಿದೆ.
ಈ ಬಸ್ಸು ಎಲಿಮಲೆಯ ಖಾಸಗಿ ಶಾಲೆಗೆ ಸೇರಿದ್ದಾಗಿದ್ದು, ಬಸ್ಸು ಸಂಪೂರ್ಣ ಜಖಂಗೊಂಡಿದ್ದು ವಿದ್ಯಾರ್ಥಿಗಳು ಅಪಾಯದಿಂದ ಪಾರಾಗಿದ್ದಾರೆ.
ಹೆಚ್ಚಿನ ಮಾಹಿತಿಗೆ ನೀರಿಕ್ಷಿಸಲಾಗಿದೆ.