ಕಾಸರಗೋಡು, ಫೆ 12 (DaijiworldNews/MS): ಜಿಲ್ಲೆಯಲ್ಲಿ ಶನಿವಾರ 205 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 393 ಮಂದಿ ಗುಣಮುಖ ರಾಗಿದ್ದಾರೆ. 1,949 ಮಂದಿ ಚಿಕಿತ್ಸೆ ಯಲ್ಲಿ ದ್ದಾರೆ.9,826 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1,64,397 ಮಂದಿಗೆ ಸೋಂಕು ದೃಢ ಪಟ್ಟಿದ್ದು,ಈ ಪೈಕಿ 1,64,397 ಮಂದಿ ಗುಣಮುಖರಾಗಿದ್ದಾರೆ. 23 ಒಮಿಕ್ರಾನ್ ಪ್ರಕರಣ ಗಳು ದಾಖಲಾಗಿವೆ. ಕೇರಳ ದಲ್ಲಿ 15, 184 ಮಂದಿಗೆ ಶನಿವಾರ ಸೋಂಕು ದೃಢ ಪಟ್ಟಿದೆ.