ಕಾಸರಗೋಡು, ಜ. 27 (DaijiworldNews/SM): ಜಿಲ್ಲೆಯಲ್ಲಿ ಗುರುವಾರ 1,029 ಮಂದಿಗೆ ಕೊರೋನ ಪಾಸಿಟಿವ್ ದೃಢ ಪಟ್ಟಿದ್ದು, 520 ಮಂದಿ ಗುಣ ಮುಖರಾಗಿದ್ದಾರೆ.
ಪ್ರಸ್ತುತ 4,096 ಮಂದಿ ಚಿಕಿತ್ಸೆಯಲ್ಲಿದ್ದಾರೆ. 15,164 ಮಂದಿ ನಿಗಾದಲ್ಲಿ ದ್ದಾರೆ. ಇದುವರೆಗೆ 1,54,308 ಮಂದಿಗೆ ಸೋಂಕು ದೃಢ ಪಟ್ಟಿ ದ್ದು, 1,48,004 ಮಂದಿ ಗುಣ ಮುಖರಾಗಿದ್ದಾರೆ.