ಕಾಸರಗೋಡು,ಜ 22(DaijiworldNews/MS): ಜಿಲ್ಲೆಯಲ್ಲಿ ನಿನ್ನೆಗೆ ಹೋಲಿಸಿದರೆ ಕೋವಿಡ್ ಪ್ರಕರಣದಲ್ಲಿ ಏರಿಕೆ ಕಂಡುಬಂದಿದೆ. ಶನಿವಾರ 623 ಮಂದಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, 265 ಮಂದಿ ಗುಣಮುಖರಾಗಿದ್ದಾರೆ.
4,328 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 10, 941 ಮಂದಿ ನಿಗಾದಲ್ಲಿದ್ದಾರೆ.
ಇದುವರೆಗೆ 1, 50, 311 ಮಂದಿಗೆ ಸೋಂಕು ಮೃತಪಟ್ಟಿದ್ದು , 1, 44 , 509 ಮಂದಿ ಗುಣಮುಖರಾಗಿದ್ದಾರೆ . ಮೃತಪಟ್ಟವರ ಸಂಖ್ಯೆ 1,003 ಕ್ಕೇರಿದೆ