ಕಾರ್ಕಳ, ಜ 11 (DaijiworldNews/HR): ಕಾರ್ಕಳ ತಾಲೂಕು ನಿಟ್ಟೆಗ್ರಾಮದ ಲೆಮಿನಾ ಕ್ರಾಸ್ ದರ್ಖಾಸು ಮನೆಯ ರಾಜೇಶ್ಆಚಾರ್ಯ ಎಂಬವರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ ಐದು ದನಗಳನ್ನು ಕಳವು ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಹಗ್ಗವನ್ನು ತುಂಡರಿಸಿರುವುದು ಘಟನಾ ಸ್ಥಳದಲ್ಲಿ ಕಂಡುಬಂದಿದ್ದು, ಯಾವುದೋ ಹರಿತವಾದ ಆಯುಧಗಳನ್ನು ಈ ಕೃತ್ಯಕ್ಕೆ ತಂಡವು ಬಳಸುತ್ತಿರುವುದು ಕಂಡು ಬಂದಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ