ಕಾಸರಗೋಡು, ಡಿ.16 (Daijiworld/PY): ಜಿಲ್ಲೆಯಲ್ಲಿ ಗುರುವಾರ 74 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇದುವರೆಗೆ 1 42,980 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 80 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 571 ಮಂದಿ ನಿಗಾದಲ್ಲಿದ್ದು, ಒಟ್ಟು 1,41,165 ಮಂದಿ ನಿಗಾದಲ್ಲಿದ್ದಾರೆ.