ಕಾಸರಗೋಡು, ಡಿ.09 (DaijiworldNews/PY): ಜಿಲ್ಲೆಯಲ್ಲಿ ಗುರುವಾರ 94 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ 1,42,478 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 81 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 592 ಮಂದಿ ಚಿಕಿತ್ಸೆಯಲ್ಲಿದ್ದು, 3,967 ಮಂದಿ ನಿಗಾದಲ್ಲಿದ್ದಾರೆ.
ಈವರೆಗೆ ಕೊರೊನಾ ಸೋಂಕಿಗೆ 788 ಮಂದಿ ಮೃತಪಟ್ಟಿದ್ದಾರೆ.