ಕಾಸರಗೋಡು, ಡಿ.05 (DaijiworldNews/SM): ಜಿಲ್ಲೆಯಲ್ಲಿ ರವಿವಾರ 51 ಮಂದಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದ್ದು, 63 ಮಂದಿ ಗುಣಮುಖರಾಗಿದ್ದಾರೆ.
669 ಮಂದಿ ಚಿಕಿತ್ಸೆಯಲ್ಲಿದ್ದಾರೆ. 3,292 ಮಂದಿ ನಿಗಾದಲ್ಲಿದ್ದಾರೆ. ಇದುವರೆಗೆ 1,42,100 ಮಂದಿಗೆ ಸೋಂಕು ದೃಢ ಪಟ್ಟಿದ್ದು, 1,40,208 ಮಂದಿ ಗುಣಮುಖರಾಗಿದ್ದಾರೆ.
ಇಲ್ಲಿಯ ತನಕ ಒಟ್ಟು 716 ಮಂದಿ ಮೃತಪಟ್ಟಿದ್ದಾರೆ.