ಕಾಸರಗೋಡು, ನ.29 (DaijiworldNews/PY): ಜಿಲ್ಲೆಯಲ್ಲಿ ಸೋಮವಾರ 78 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ ಒಟ್ಟು 1,41,763 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 65 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 1,39,704 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 798 ಮಂದಿ ಚಿಕಿತ್ಸೆಯಲ್ಲಿದ್ದು, 3,741 ಮಂದಿ ನಿಗಾದಲ್ಲಿದ್ದಾರೆ.
ಈವರೆಗೆ ಕೊರೊನಾ ಸೋಂಕಿಗೆ 711 ಮಂದಿ ಮೃತಪಟ್ಟಿದ್ದಾರೆ.