ಕಾಸರಗೋಡು, ನ.17 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 85 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವೆರೆಗೆ ಒಟ್ಟು 1,40,820 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 143 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 1,38,687 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 5,030 ಮಂದಿ ನಿಗಾದಲ್ಲಿದ್ದು, 873 ಮಂದಿ ಚಿಕಿತ್ಸೆಯಲ್ಲಿದ್ದಾರೆ.
ಈವರೆಗೆ ಕೊರೊನಾ ಸೋಂಕಿಗೆ 627 ಮಂದಿ ಮೃತಪಟ್ಟಿದ್ದಾರೆ.