ಕಾಸರಗೋಡು, ಅ 28 (DaijiworldNews/MS): ಧಾರ್ಮಿಕ ಶಿಕ್ಷಣಕ್ಕೆಂದು ಒಮಾನ್ ಹೋಗಿರುವ ಕಾಸರಗೋಡು ನಗರದ 13 ಮಂದಿಯ ಕುರಿತು ತನಿಖೆ ಆರಂಭಿಸಿದ್ದಾರೆ.
ಮಕ್ಕಳು, ಮಹಿಳೆಯರ ಸಹಿತ 13 ಮಂದಿ 5 ವರ್ಷಗಳ ಹಿಂದೆ ತೆರಳಿದ್ದು, ಒಂದು ವರ್ಷದ ಹಿಂದೆ ಮರಳಬೇಕಿತ್ತು ಆದರೆ ಮನೆಯವರ ಜತೆ ನಿರಂತರ ಸಂಪರ್ಕದಲ್ಲಿರುವುದು ಮತ್ತು ಅವರ ನಡೆ ಸಂಶಯಾಸ್ಪದವಾಗಿರುವ ಕಾರಣ ಪೊಲೀಸರು ತನಿಖೆ ಆರಂಭಿಸಿದ್ದಾರೆ.