ಕಾಸರಗೋಡು, ಅ.25 (DaijiworldNews/PY): ಜಿಲ್ಲೆಯಲ್ಲಿ ಸೋಮವಾರ 149 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಈವರೆಗೆ 1,37,912 ಮಂದಿಗೆ ಸೋಂಕು ದೃಢಪಟ್ಟಿದೆ.
ಈ ನಡುವೆ ಇಂದು 134 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಒಟ್ಟು 1,35,585 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 1,187 ಮಂದಿ ಚಿಕಿತ್ಸೆಯ ಲ್ಲಿದ್ದಾರೆ. 8,619 ಮಂದಿ ನಿಗಾದಲ್ಲಿದ್ದಾರೆ. ಈವರೆಗೆ ಕೊರೊನಾ ಸೋಂಕಿಗೆ 553 ಮಂದಿ ಮೃತ ಪಟ್ಟಿದ್ದಾರೆ