ಕಾರ್ಕಳ, ಅ.25 (DaijiworldNews/PY): ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆಯ ವತಿಯಿಂದ ನಡೆದ ಆನ್ಲೈನ್ ಹಾಗೂ ರಿದಮಿಕ್ ಯೋಗಾಸನ ಪೇರ್ ಸ್ಪರ್ಧೆಯಲ್ಲಿ ಅನ್ವಿ ಎಚ್. ಅಂಚನ್ ಮತ್ತು ಅಶ್ನಿ ಕೋಟ್ಯಾನ್ ಇವರು ತೃತೀಯ ಮತ್ತು ಚತುರ್ಥ ಸ್ಥಾನ ಪಡೆದು ಯೋಗ ಕೇಂದ್ರಕ್ಕೆ ಕೀರ್ತಿ ತಂದಿದ್ದಾರೆ.
ಇವರು ಜೋಡುರಸ್ತೆಯ ನಿರಂತರ ಯೋಗ ಶಿಕ್ಷಣ ಕೇಂದ್ರದ ಯೋಗ ಗುರುಗಳಾದ ಕೆ.ಅಶೋಕ್ ಕುಮಾರ್ ಹಾಗೂ ನರೇಂದ್ರ ಕಾಮತ್ ಇವರಲ್ಲಿ ತರಬೇತಿ ಪಡೆದಿದ್ದಾರೆ.