ಮಂಗಳೂರು, ಅ.23 (DaijiworldNews/PY): ಮಂಗಳೂರಿನ ಪ್ರತಿಷ್ಠಿತ ಫೋರಂ ಮಾಲ್ನಲ್ಲಿ ಡೈನೋಸಾರಸ್ನ ಪ್ರತ್ಯಕ್ಷ ಪ್ರದರ್ಶನ ಏರ್ಪಡಿಸಲಾಗಿದೆ.
ಇದು ಯಾಂತ್ರೀಕೃತ ಪ್ರಾಣಿಯಾಗಿದ್ದು ಇದರ ಹಾವ-ಭಾವ-ಶಬ್ದಗಳು ನೈಜ ರೂಪದಿಂದ ಕೂಡಿದೆ.
ಹಬ್ಬದ ವೈಭವಕ್ಕೆ ಮೆರಗು ನೀಡುವ ಈ ಡೈನೋಸಾರಸ್ ಹಾಗೂ ಮರಿ ಡೈನೋಸಾರಸ್ ವಿಶೇಷ ಜನಾಕರ್ಷಣೆಯ ಬಿಂದುವಾಗಿದೆ.