ಕಾಸರಗೋಡು, ಅ.06 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 203 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಈ ನಡುವೆ ಬುಧವಾರ 126 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಸದ್ಯ 1,349 ಮಂದಿ ಚಿಕಿತ್ಸೆಯಲ್ಲಿದ್ದು,10, 563 ಮಂದಿ ನಿಗಾದಲ್ಲಿದ್ದಾರೆ.