ಮಂಗಳೂರು, ಅ 06 (DaijiworldNews/MS): ಕೇರಳ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹಾಸ್ಟೇಲ್ ನಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ಅಕ್ಟೋಬರ್ 6 ಬುಧವಾರ ಘಟನೆ ವರದಿಯಾಗಿದೆ.
ಮೃತರನ್ನು ನೀನಾ (19) ಎಂದು ಗುರುತಿಸಲಾಗಿದೆ.ಹಾಸ್ಟೇಲ್ ನಲ್ಲಿ ವಾಸವಾಗಿದ್ದ ನೀನಾ ಮೂಲತಃ ಕಾಸರಗೋಡಿನ ನಿವಾಸಿಯಾಗಿದ್ದರು.
ನೀನಾ 2020-21 ಬ್ಯಾಚ್ನ ವಿದ್ಯಾರ್ಥಿಯಾಗಿದ್ದು, ನಗರದ ಖಾಸಗಿ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು