ಕಾಸರಗೋಡು, ಸೆ.22 (DaijiworldNews/PY): ಜಿಲ್ಲೆಯಲ್ಲಿ ಬುಧವಾರ 312 ಮಂದಿಗೆ ಕೊರೊನಾ ದೃಢಪಟ್ಟಿದ್ದು, 1,32,131 ಮಂದಿಗೆ ಸೋಂಕು ದೃಢಪಟ್ಟಿದೆ.
ಬುಧವಾರ 273 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಒಟ್ಟು 1,28,114 ಗುಣಮುಖರಾಗಿದ್ದಾರೆ.
ಸದ್ಯ 3,484 ಮಂದಿ ಚಿಕಿತ್ಸೆಯಲ್ಲಿದ್ದು, 13,708 ಮಂದಿ ನಿಗಾದಲ್ಲಿದ್ದಾರೆ.