ಕಾಸರಗೋಡು,ಸೆ. 20 (DaijiworldNews/HR): ಐದು ಕಿಲೋ ಗಾಂಜಾ ಸಹಿತ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ.
ಕನ್ನಾಟಿಪಾರೆಯ ಕಲಂದರ್ ಶಾಫಿ ( 29) ಮತ್ತು ಪೇರಾಬೆಯ ಸಂದೇಶ್ ಭಟ್ ( 28) ಬಂಧಿತರು.
ಕುಂಬಳೆ ಠಾಣಾ ವ್ಯಾಪ್ತಿಯ ಚೂರಿತ್ತಡ್ಕ ಎಂಬಲ್ಲಿ ಬೈಕ್ನಲ್ಲಿ ತೆರಳುತ್ತಿದ್ದಾಗ ಪೊಲೀಸರು ಸಂಶಯಗೊಂಡು ತಪಾಸಣೆ ನಡೆಸಿದಾಗ ಗಾಂಜಾ ಸಾಗಾಟ ಪತ್ತೆಯಾಗಿದೆ.